ಜಾಣತನ

ಹುಡುಕುತ್ತಿದ್ದರು ಚಿಲ್ಲರೆ
ಎಲ್ಲರೂ ಮಾತಿನ ಮಲ್ಲರೇ |
ಕೊಂಚ ಶಬ್ದವನ್ನೂ ಕಂಡು ಹಿಡಿವ ಚಿನ್ನರೆ
ನೀವೇ ಜಗದಲಿ ಜಾಣರೇ??

No comments:

Post a Comment